skip to main
|
skip to sidebar
ಭಾವನಿರಾಳ
ಮನದ ಗೋಜಲುಗಳ ಬಯಲಾಟ
Sunday, January 31, 2010
ವಿನಂತಿ
ನನ್ನೆದೆಯೊಳಗೆ ನಿನ್ನ
ನೆನಪಿನ ಘಮಲು
ಹ್ರದಯ ಕೋಟೆಯಲಿ
ಚೆಲ್ಲಾಡಿದೆ ಪ್ರೀತಿಯ ಅಮಲು
ಪ್ರೀಮ ಕುಸುಮ ಅರಳಿದೆ
ಹ್ರದಯ ದಾರಿಯಲಿ ನೀ ಬರಲು
ಗೆಳೆಯಾ,
ಬಂದು ಬಿಡು ಬಲು ಬೇಗ
ನನ್ನ ಸೇರಲು......
1 comment:
Prashanth Suvarna
February 2, 2010 at 11:57 PM
ಪ್ರೀಮ ಅಲ್ಲ ಪ್ರೇಮ
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
Followers
Blog Archive
▼
2010
(33)
►
March
(3)
►
February
(11)
▼
January
(19)
ಭೂಮಿ
ಜೋ(ಜ)ಗಳ
ಕೋರಿಕೆ
ಕೋರಿಕೆ
ಹೊಂದಾಣಿಕೆ
ವಿನಂತಿ
ನಗು
ಕವನ
ಲಹರಿ
ಪ್ರಶ್ನೆ
ಕೋರಿಕೆ
ಕೋರಿಕೆ
ಅಂದು-ಇಂದು
ಪ್ರೀತೀ............... ಹೀಗೇಕೆ ಕಾಡುವೆ?
ಪ್ರೇಮಿ
ಹೋಲಿಕೆ
ಉಷೋದಯ
ಪ್ರಶ್ನೆ
ಪ್ರೀತಿ
►
2009
(3)
►
May
(3)
About Me
ಉಷಾ
ನನ್ನೂರು ಸವಣಾಲು.ಮಂಗಳಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಅಧ್ಯಯನ.ಮಾಧ್ಯಮ ಜಗತ್ತಿನಲ್ಲಿ ಮಿಂಚುವ ಆಸೆ.
View my complete profile
ಪ್ರೀಮ ಅಲ್ಲ ಪ್ರೇಮ
ReplyDelete